ಪದುಮನಾಭ ಪರಮಪುರುಷ

ಪದುಮನಾಭ ಪರಮಪುರುಷ

( ರಾಗ ಮಲಹರಿ. ತ್ರಿಪುಟ ತಾಳ) ಪದುಮನಾಭ ಪರಮಪುರುಷ ಪರಂಜ್ಯೋತಿಸ್ವರೂಪ ವಿದುರವಂದ್ಯಾ ವಿಮಲಚರಿತ ವಿಹಂಗಾದಿರೋಹಣ || ಉದಧಿವಾಸ ಉರಗಶಯನ ಉನ್ನತೋನ್ನತ ಮಹಿಮಾ ಯದುಕುಲೋತ್ತಮ ಯಜ್ಞರಕ್ಷಕ ಅಜ್ಞಶಿಕ್ಷಕ ರಾಮನಾಮ || ವಿಭೀಷಣಪಾಲಕ ನಮೋ ನಮೋ ಇಭವರದಾಯಕ ನಮೋ ನಮೋ ಶುಭಪ್ರದ ಸುಮನೋಹಿತ ಸುಜನಮನೋರಂಜನ ಅಭಿನವ ಪುರಂದರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು