ನಿನ್ನ ಭಕ್ತರೆಂದೆನಿಸಿದ ಜನರು By shreekant.mishrikoti on Sun, 04/05/2009 - 23:01 ನಿನ್ನ ಭಕ್ತರೆಂದೆನಿಸಿದ ಜನರು ಭಂಗಪಡಲುಬೇಕು ದಿನಪ್ರತಿದಿನ ಅನ್ನ ಉದಕ ವಸ್ತ್ರಗಳು ಕಾಣದೆ ಇರಬೇಕು ಬೆನ್ನ್ಹತ್ತಿ ರೋಗಗಳು ಹತ್ತಿ ಇರಲುಬೇಕು ತನ್ನವರ ಕೈಯಿಂದ ಛೀಯೆನಿಸಿಕೊಳಬೇಕು ಪನ್ನಗಶಯನ ಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments