ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ By shreekant.mishrikoti on Sat, 03/28/2009 - 20:16 ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ | ನಿನ್ನನೆ ಬೇಡಿ ಬೇಸರಿಸುವೆ | ನಿನ್ನ ಕಾಲನು ಪಿಡಿವೆ ನಿನ್ನ ಹಾರೈಸುವೆ | ನಿನ್ನ ತೊಂಡರಿಗೆ ಕೈ ಕೊಡುವೆ || ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ | ಘನ್ನ ಪುರಂದರವಿಠಲ ದೇವರ ದೇವ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments