ದೇವಕಿನಂದನ ಹರಿ ವಾಸುದೇವ

ದೇವಕಿನಂದನ ಹರಿ ವಾಸುದೇವ

( ರಾಗ ಸಾರಂಗ. ಆದಿ ತಾಳ) ದೇವಕಿನಂದನ ಹರಿ ವಾಸುದೇವ ದೇವಕಿನಂದನ ಹರಿ ವಾಸುದೇವ ||ಪ|| ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸ ವಾಹನ ಮುಖ ವಂದಿತ ಚರಣ || ಶಂಖ ಚಕ್ರಧರ ಶ್ರೀಗೋವಿಂದ ಪಂಕಜಲೋಚನ ಪೂರ್ಣಾನಂದ || ಮಕರಕುಂಡಲಧರ ಶತರವಿಭಾಸ ರುಕುಮಿಣಿವಲ್ಲಭ ಸಕಲಲೋಕೇಶ || ನಿಗಮೋದ್ಧಾರ ನವನೀತಚೋರ ಖಗಪತಿವಾಹನ ಜಗದಾಧಾರ || ವರವೇಲಾಪುರ ಚೆನ್ನಪ್ರಸನ್ನ ಪುರಂದರವಿಠಲ ಸದ್ಗುಣಪೂರ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು