ದರಿದ್ರರೆನ್ನಬಹುದೆ ಹರಿದಾಸರ By shreekant.mishrikoti on Sat, 03/28/2009 - 20:44 ದರಿದ್ರರೆನ್ನಬಹುದೆ ಹರಿದಾಸರ ಸಿರಿವಂತರೆನಬಹುದೆ ಹರಿದ್ರೋಹಿಗಳ ಹರಿದಾಸರ ಮೇಲಿದ್ದ ಕರುಣವು ಸಿರಿದೇವಿ ಮೇಲಿಲ್ಲವೋ ಪುರಂದರ ವಿಠಲನ ಆಳುಗಳಿಗೆ ಎಲ್ಲಿಹುದೈ ಮಾನಾಭಿಮಾನ ಜಗದಿ ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments