ಗಾಣದೆತ್ತಿನಂತೆ ತಿರುಗಾಡಲಾರೆ By shreekant.mishrikoti on Wed, 04/18/2012 - 06:16 ಗಾಣದೆತ್ತಿನಂತೆ ತಿರುಗಾಡಲಾರೆ ಬಂಡಿಯ ನೊಗದಂತೆ ಬೀಳಲಾರೆ ಗಿಳಿಯಂತೆ ನಾ ನಿನ್ನ ಕೂಗಾಡಲಾರೆ ನವಿಲಿನಂತೆ ನಾ ನಲಿದಾಡಲಾರೆ ಪುರಂದರವಿಠಲ, ನೀನೇ ಕರುಣಾಳು ಕಾಯೋ ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments