ಕಾಳೀಯನಂತೆ ಕಟ್ಟಿ ಬಿಗಿಯಬೇಕು By shreekant.mishrikoti on Sun, 04/05/2009 - 12:37 ಕಾಳೀಯನಂತೆ ಕಟ್ಟಿ ಬಿಗಿಯಬೇಕು ಬಲಿಯಂತೆ ನಿನ್ನ ಬಾಗಿಲ ಕಯಿಸಲಿಬೇಕು ಕುಬ್ಜೆಯಂತೆ ನಿನ್ನ ರಟ್ಟುಬುತ್ತು ಮಾಡಿ ಮುಂಜೆರಗ ಪಿಡಿದು ಗುಂಬೆ ಹಾಕಿಸಬೇಕು ಪುರಂದರವಿಠಲ ನಿನ್ನ ಅಟಿಮುಟ್ಟಿ ಹಾಕೆಂದರೆ ಪುಟ್ಟದು ರವಿ ತಿರಿತಿಂಬಂತೆ ಮಾಡುವೆ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments