ಒಬ್ಬರ ಬಂಟನಾಗಿ ಕಾಲ ಕಳೆವುದಕ್ಕಿಂತ By shreekant.mishrikoti on Sun, 04/05/2009 - 14:05 ಒಬ್ಬರ ಬಂಟನಾಗಿ ಕಾಲ ಕಳೆವುದಕ್ಕಿಂತ ನಿರ್ಬಂಧವಿಲ್ಲದ ತನ್ನಿಚ್ಛೆಯೊಳಿದ್ದು ಲಭ್ಯವಾದೊಂದು ತಾರಕ ಸಾಕುಸಾಕು ಎನಗೆ ಅಬ್ಬರ ಒಲ್ಲೆನಯ್ಯ ಅಷ್ಟರಲ್ಲೆ ಸಂತುಷ್ಟ ಗರ್ಭಿ ಕರುಣಾಕರ ಪುರಂದರವಿಠಲ ಲಭ್ಯ ಒಂದು ತಾರಕ ಸಾಕು ಸಾಕು || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments