ಉರಿಗಂಜೆ , ಸಿರಿಗಂಜೆ By shreekant.mishrikoti on Sun, 04/05/2009 - 11:45 ಉರಿಗಂಜೆ , ಸಿರಿಗಂಜೆ , ಶರೀರದ ಭಯಗಂಜೆ ಪರಧನ ಪರಸತಿ ಎರದಕ್ಕಂಜುವೆನಯ್ಯ ಹಿಂದೆ ಮಾಡಿದ ರಾವಣನೇನಾಗಿ ಪೋದನು ಮುಂದೆನ್ನ ಸಲಹಯ್ಯ ಪುರಂದರವಿಠಲ ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments