ಆ ಹರಿಸಿರಿಚರಣವಿರಲು By shreekant.mishrikoti on Mon, 04/06/2009 - 20:10 ಆ ಹರಿಸಿರಿಚರಣವಿರಲು ಮಿಕ್ಕ ಭೂರಿದೈವಗಳಿಗೇಕೆ ಭಜಿಸುವೆ ಮರುಳೆ ನೀರಡಿಸಿ ಜಾಹ್ನವಿ ತೀರದಲ್ಲಿದ್ದು ಭಾವಿ ನೀರು ಕುಡಿವ ಮಾನವರುಂಟೆ ಕಾರುಣ್ಯ ವೈಕುಂಠ ವಿಠಲರೇಯ ತಿರುವೇಂಗಳಪ್ಪ ಸಿರಿ ಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments