ಆವಿನ ಕೊಂಬಿನ ತುದಿಯಲ್ಲಿ By shreekant.mishrikoti on Sun, 04/05/2009 - 15:00 ಆವಿನ ಕೊಂಬಿನ ತುದಿಯಲ್ಲಿ ಸಾಸಿವೆ ನಿಂತಿದ್ದ ಕಾಲವೆ ನಿನ್ನ ನೆನೆದವ ಜೀವನ್ಮುಕ್ತನಲ್ಲವೆ ಸರ್ವಕಾಲದಲ್ಲಿ ಒರಲುತ್ತ ನರಲುತ್ತ ಹರಿಹರಿ ಎಂದವ ಜೀವನ್ಮುಕ್ತ ಎಂಬುದಕ್ಕೆ ಏನು ಆಶ್ಚರ್ಯವಯ್ಯ ಪುರಂದರವಿಠಲ|| ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments