ಆವಾವ ಯುಗದಲಿ ವಿಷ್ಣುವ್ಯಾಪಕನಾಗಿ By shreekant.mishrikoti on Mon, 04/06/2009 - 20:07 ಆವಾವ ಯುಗದಲಿ ವಿಷ್ಣುವ್ಯಾಪಕನಾಗಿ ವಿಷ್ಣು ಇದ್ದಲ್ಲಿ ವಿಷ್ಣು ಲೋಕಕಾಗಿಪ್ಪದಾಗಿ ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಸಾಯುಜ್ಯ ಸಾದೃಶ್ಯಂಗಳು ಪಂಚವಿಧ ಮುಕುತಿದಾಯಕ ಭರಿತ ನಮ್ಮ ಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments