ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ By shreekant.mishrikoti on Sat, 03/28/2009 - 20:14 ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ | ಜೀವಕ್ಕೆ ಎಂದೆಂದಿಗು ತನುಗಳು ಕೊರತಿಲ್ಲ | ಸಾವು ಹುಟ್ಟು ಎಂಬೊ ಸಹಜ ಲೋಕದೊಳಗೆ | ಕಾಲಕಾಲದಿ ಹರಿ ಕಲ್ಯಾಣಗುಣಗಳ ಕೇಳದವನ ಜನ್ಮ ವ್ಯರ್ಥ ಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments