ಅಣುವಿಗೆ ಅಣುವಾಗಿ ಘನಕೆ ಘನವಾಗಿ By shreekant.mishrikoti on Sat, 03/28/2009 - 20:48 ಅಣುವಿಗೆ ಅಣುವಾಗಿ ಘನಕೆ ಘನವಾಗಿ ಗುಣತ್ರಯ ತತ್ವಕೆ ಮೀರಿದ ದೊರೆಯಾಗಿ ತೃಣ ಮೊದಲಾಗಿ ಮೇರು ಪರಿಯಂತ ಇರುವವ ನೀನಾಗಿ ಗುಣನಿಧಿ ಪುರಂದರವಿಠಲ ನಿನ್ನ ಮಹಿಮೆ ಎಣಿಕೆ ಮಾಡುವರ್ಯಾರೋ ಎನ್ನಪ್ಪನೆ ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments