ಅಣಕದಿಂದಾಗಲಿ ಡಂಭದಿಂದಾಗಲಿ By shreekant.mishrikoti on Mon, 04/06/2009 - 20:08 ಅಣಕದಿಂದಾಗಲಿ ಡಂಭದಿಂದಾಗಲಿ ಇದ್ದಾಡಾಗಲಿ ಬಿದ್ದಾಡಾಗಲಿ ತಾಗಿದಾಡಾಗಲಿ ತಾಕಿಲ್ಲದಾಡಾಗಲಿ ಮರೆದು ಮತ್ತೊಮ್ಮೆಯಾಗಲಿ ಹರಿಹರಿಯೆಂದವನಿಗೆ ನರಕದ ಭಯವೇಕೆ ಯಮಪಟ್ಟಣ ಕಟ್ಟಿದರೇನು ಯಮಪಟ್ಟಣ ಬಟ್ಟಬಯಲಾದರೇನು ಹರಿದಾಸರಿಗೆ ಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments