ದಾಸನಾಗು ವಿಶೇಷನಾಗು -
ದಾಸರ ಬಹು ಜನಪ್ರಿಯ ಈ ಗೀತೆಯನ್ನ ಹಲವಾರು ಸಾರಿ ನಾ ಕೇಳಿದ್ದೇನೆ. ಈಗ ನೀವು ಅದರ ಗೀತ ಸಾಹಿತ್ಯವನ್ನ ಇಲ್ಲಿ ನೀಡಿದ್ದು ನನಗೆ ಇಸ್ಟವಾಯುತು. ಈ ಗೀತೆ ಬಹು ಅರ್ಥಪೂರ್ಣವಾಗಿದ್ದು ಇದನ್ನು ಕೇಳಿದಾಗ-ಓದಿದಾಗ ಮನಸ್ಸಿಗೆ ಬಹು ಆನಂದವಾಗುತ್ತದೆ, ಭಕ್ತಿಯಲ್ಲಿ ಮೈ ಮರೆಯುವಂತಾಗುತ್ತೆ.
ನಿಮಗೆ
ಇದೇ ರೀತಿಯಲ್ಲಿ ಆರಂಭವಾಗುವ, ಗುರುಗೋಪಾಲ ವಿಟ್ಠಲ ಅಂಕಿತವಿರುವ ಇನ್ನೊಂದು ಪದವೂ ಇದೆ. ಇಲ್ಲಿ ಬರೀ ಕೃಷ್ಣನ ವರ್ಣನೆ ಇದ್ದರೆ, ಅದು ದಶಾವತಾರ ವರ್ಣನೆಯಾಗಿದೆ. ಬಹುಶ: ಈ ರಚನೆಯಿಂದ ಪ್ರೇರಿತವಾಗಿದ್ದಿರಬಹುದು.
ಇವರೇ

ಧನ್ಯವಾದಗಳು
ಸುದೀರ್ಘ ಪದವನ್ನು ತಾಳ್ಮೆಯಿಂದ ಟೈಪಿಸಿದ ನಿಮಗೆ ಅಭಿವಂದನೆಗಳು.
ಮಣೆಗಾರತನ = ಮಣೆಗಾರ; ಹಗ್ಗಡೆ; ಲೆಕ್ಕಿಗ
ಮಣಿಗಾರತನ = ಅಕ್ಕಸಾಲಿಗ ಮಾಡುವ ಚಾಲಾಕು, ಮೋಸ; ಕುಸುರಿ ಕೆಲಸ ಮಾಡುವವನ ಕೈಚಳಕ, ಮೋಸ
ಮಣಿಗಾರತನ ಸರಿಯೇನೋ ಅನಿಸುತ್ತದೆ..
ತೊಱೆದು ಜೀವಿಸಬಹುದೇ ಹರಿ ನಿನ್ನ ಚರಣವ
ಬಱಿದೆ ಮಾತೇಕಿನ್ನು ಅಱಿತು ಪೇೞುವೆನಯ್ಯಾ
ಪಾಠಾಂತರ:
ಒಡಲು ಹಸಿದರೆ ಅನ್ನವ ಬಿಡಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊಱಡಬಹುದು
ಮಡದಿ ಮಕ್ಕಳ ಕೊನೆಗೆ ಕಡೆಗಾಣಿಸಿ ಬಿಡಬಹುದು
ಪ್ರಾಣವನು ಪರರಿಗೆ ಬೇಡಿದರೆ ಕೊಡಬಹುದು
ಪ್ರಾಣದಾಯಕನಾದ (ನಮ್ಮ) ಆದಿಕೇಶವರಾಯ
ಈ ಪದವು ದೇವರಾಯನದುರ್ಗದ ನರಸಿಂಹನ ಮೇಲೆ ಬರೆದಿರುವುದು.
ಇದೇ ರೀತಿಯಲ್ಲಿ ಆರಂಭವಾಗುವ, ಗುರುಗೋಪಾಲ ವಿಟ್ಠಲ ಅಂಕಿತವಿರುವ ಇನ್ನೊಂದು ಪದವೂ ಇದೆ. ಇಲ್ಲಿ ಬರೀ ಕೃಷ್ಣನ ವರ್ಣನೆ ಇದ್ದರೆ, ಅದು ದಶಾವತಾರ ವರ್ಣನೆಯಾಗಿದೆ. ಬಹುಶ: ಈ ರಚನೆಯಿಂದ ಪ್ರೇರಿತವಾಗಿದ್ದಿರಬಹುದು.
ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ: http://haridasa.sampada.net/%E0%B2%A6%E0%B2%BE%E0%B2%B8%E0%B2%B8%E0%B2%B...
ಪಲ್ಲವಿಯಲ್ಲಿ ಈ ಪಾಠಾಂತರವೂ ಇದೆ:
ಮಾರ ಸುಂದರನ ಸುಕುಮಾರ ಶರೀರನ
ಮತ್ತೆ ಎರಡನೆ ಚರಣದಲ್ಲೂ:
ಯಾದವರನೆಲ್ಲ ಆದರಿಸಿದನ
ವೇದವೇದಾಂತನ ಇಂದಿರೆ ರಮಣನ
ಹೀಗೂ ಕೇಳಿದ್ದೇನೆ.
'ವಿರಜಾನದಿ ಸಾನವ ಮಾಡಿ' --- 'ವಿರಜಾನದಿ ಸ್ನಾನವ ಮಾಡಿ' ಎಂದಾಗಬೇಕು.
ಡಂಭಕದಿ ಹರಿಸ್ಮರಣೆ ಮಾಡಿ ಜನರ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವ ಪಿತನ ಆಗಮಗಳರಿಯದೆ
ತಂಬೂರಿ ಮೀಟಲವ ಹರಿದಾಸನೇ ||ದಾಸರೆಂದರೆ||