Skip to main content

ಜಗನ್ನಾಥದಾಸ

ಮುಕ್ಕಾ ನಿನ್ನೊಡನೆ.

(ರಾಗ ಮಧ್ಯಮಾವತಿ. ಛಾಪು ತಾಳ )

ಮುಕ್ಕಾ ನಿನ್ನೊಡನೆ ನೋಡೊ ಮುಕ್ಕಾ ||ಪ ||
ಮುಕ್ಕಾ ನಿನ್ನೊಡನೆ ನೋಡೋ
ಸೊಕ್ಕಬೇಡವೆಲೊ ಮುಂದೆ
ಕಕ್ಕಸ ಪಡುವಿ ಕನ್ನಡಿ ಒಡೆದರೆ
ದಕ್ಕಿಸಿಕೊಂಬ್ಯಾ ಎಲ ಹುಚ್ಚು ಮೂಳ ||ಅ||

ಗುರುಹಿರಿಯರ ನಿಂದೆ ಮಾಡಿ
ತಾಯಿತಂದೆಗಳ ಚರಣಸೇವೆಗಳ ಹೋಗಾಡಿ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages