ಇಲ್ಲಿರುವ 638 ಪುರಂದರದಾಸರ ಕೃತಿಗಳ ಪಟ್ಟಿ (28-ಫೆಬ್ರುವರಿ-2009 ರಂದು ಇದ್ದಂತೆ)

ಇಲ್ಲಿರುವ 638 ಪುರಂದರದಾಸರ ಕೃತಿಗಳ ಪಟ್ಟಿ (28-ಫೆಬ್ರುವರಿ-2009 ರಂದು ಇದ್ದಂತೆ)

ಅಂಗನೆಯರೆಲ್ಲ ನೆರೆದು ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ ಅಂಗಿ ತೊಟ್ಟೇನೆ, ಗೋಪಿ ಅಂಜಬೇಡ ಬೇಡಲೊ ಅಂಜಲೇತಕೆ ಮನವೆ ಅಂಜಿಕಿನ್ನಾತಕಯ್ಯ , ಸಜ್ಜನರಿಗೆ ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಅಂದಿಗಲ್ಲದೆ ಮನದ ಪರಿತಾಪವಡಗದೊ ಅಂದೆ ನಿರ್ಣಯವಾದುದಕೆ ಅಂದೇ ನಿರ್ಣಯಿಸಿದರು ಅಂಬಿಗ ನಾ ನಿನ್ನನಂಬಿದೆ ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಅಕ್ಕ ಎತ್ತಣ ಬಿಲ್ಲಹಬ್ಬ ಬಂತೆಮಗೆ ಅಕ್ಕ ನಂದಗೋಪನ ಅರಮನೆಯೊಳಗೊಬ್ಬ ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ ಅಚ್ಯುತಾನಂತ ಗೋವಿಂದ ಅಚ್ಯುತಾನಂತ ಗೋವಿಂದನೆಂಬ ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಅದರಿಂದೇನು ಫಲ ಇದರಿಂದೇನು ಫಲ ಅನುಗಾಲವು ಚಿಂತೆ ಜೀವಕ್ಕೆ ಅನುದಿನದಲಿ ಬಂದು ತನುವ ಸ್ನೇಹವ ಮಾಡಿ ಅನುಭವದಡುಗೆಯ ಮಾಡಿ ಅನ್ಯ ಸತಿಯರೊಲುಮೆಗೊಲಿದು ಅಪಮಾನವಾದರೆ ಒಳ್ಳಿತು ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ ಅಪ್ಪಪ್ಪಾ ನೀ ನೋಡಪ್ಪ ಅಪ್ಪಪ್ಪಾ ನೀ ನೋಡಪ್ಪ ಅಭಿಮಾನವೇಕೆ ಸ್ತ್ರೀಯರಲ್ಲಿ ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು ಅಮ್ಮ ನಿಮ್ಮ ಮನೆಗಳಲ್ಲಿ ಅಮ್ಮ ನಿಮ್ಮ ಮನೆಗಳಲ್ಲಿ ಅರವಿಂದಾಲಯೇ ತಾಯೇ ಅರಿಯದೆ ಬಂದೆವು ಕಿಂಸನ್ ಅರಿಯರು ಮನುಜರಿಯರು ಅಲ್ಲಿ ನೋಡಲು ರಾಮ ಅಲ್ಲಿ ನೋಡಲು ರಾಮ ಅಲ್ಲಿದೆ ನಮ್ಮ ಮನೆ ಅಳುವೊದ್ಯಾತಕೊ ರಂಗ ಆಗಲಾಗಲಿ ರಂಗಯ್ಯ ಆಗಲೇ ಕಾಯಬೇಕೋ ಆಚಾರವಿಲ್ಲದ ನಾಲಿಗೆ ಆಚಾರಿಯರೆಂಬವರ ಆಡ ಹೋದಲ್ಲೆ ಮಕ್ಕಳು ಆಡಹೋಗಲು ಬೇಡವೊ, ರಂಗಯ್ಯ ಆಡಿದ ರಂಗನಾಡಿದ ಆಡಿದನೋ ರಂಗ ಅದ್ಭುತದಿಂದಲಿ ಆಡಿದನೋಕುಳಿಯ ಆಡಿಸು ನೀ ಬಾರೋ ಹರಿಗೋಲ್ಹಾಕಿಸು ಆತನ ಪಾಡುವೆ ಅನವರತ ಆದದ್ದೆಲ್ಲ ಒಳಿತೇ ಆಯಿತು ಆದಿ ವರಾಹನ ಚೆಲುವ ಪಾದವ ಕಾಣದೆ ಆದಿಯಲಿ ಗಜಮುಖನ ಆನೆ ಬಂದಿತಮ್ಮಮ್ಮ ಆರ ಮಗನೆಂದರಿಯೆವೆ ಇವ ಆರ ಹಾರೈಸಿದರೇನುಂಟು ಆರ ಹಾರೈಸಿದರೇನುಂಟು ಆರಿಗೆ ಮೊರೆಯಿಡಲೊ ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಆರು ಬದುಕಿದರೇನು ಆರು ಸರಿ ನಿನಗೆ ಬೊಮ್ಮಾಂಡದೊಳಗೆ ಆರು ಹಿತವರು ನಿಮಗೆ ಈ ಮೂವರೊಳಗೆ ? ಆರೇನು ಮಾಡುವರು ಆರಿಂದಲೇನಹುದು ಆರೇನು ಮಾಡುವರು ತಾ ಪಾಪಿಯಾದರೆ ಆರೋಗಣೆಯ ಮಾಡೇಳಯ್ಯ ಆವ ಕುಲ ತಿಳಿಯಲಾಗದು ಆವ ಕುಲವಾದರೇನು ಆವನಾವನು ಕೈವ ಆವಾಗ ನೆನೆ ಮನವೆ ಇಂತು ವೇದಾಂತಗಳಲ್ಲಿ ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ ಇಂದು ನಿನ್ನ ಮರೆಯ ಹೊಕ್ಕೆ ಇಕೋ ನಮ್ಮ ಸ್ವಾಮಿ ಇಕ್ಕಲಾರೆ ಕೈ ಎಂಜಲು ಇದಿರ್ಯಾರೊ ಗುರುವೆ ಇದು ಏನಂಗ ಮೋಹನಾಂಗ ಇದು ಭಾಗ್ಯವಿದು ಭಾಗ್ಯವಿದು ಇದೇ ಸಮಯ ರಂಗ ಇನ್ನಾದರೂ ಹರಿಯ ನೆನೆ ಇನ್ನೂ ದಯಬಾರದೇ , ದಾಸನ ಮೇಲೆ ಇನ್ನೇಕೆ ಯಮನ ಭಾಧೆಗಳು ಇನ್ನೇನಿನ್ನೇನು? ಇವಗೇಕೆ ಪರಿಮಳ ಇವಗೇಕೆ ಶೃಂಗಾರ ? ಇವಗೇಕೆ ಶೃಂಗಾರ? ಇವನ ಪಿಡಿದುಕೊಂಡು ಹೋಗೆಲೋ ಜೋಗಿ ಈಗ ಮಾಡೆಲೋ ರಾಮಧ್ಯಾನವ ಈಗಲೆ ಭಜಿಸೆಲೆ ಜಿಹ್ವೆ ಈತ ಮುಖ್ಯ ಪ್ರಾಣನಾಥ ಈಸಬೇಕು ಇದ್ದು ಜಯಿಸಬೇಕು ಈಸಬೇಕು ಇದ್ದು ಜೈಸಬೇಕು ಉಣಲೊಲ್ಲೆ ಯಾಕೋ ಉಣಲೊಲ್ಲೆ ಯಾಕೋ. ಋಣವೆಂಬ ಸೂತಕವು ಎಂತಹುದೋ ನಿನ್ನ ಭಕುತಿ ಎಂತು ನೋಡಿದರು ಚಿಂತೆ ಎಂಥವನೆಂಥವನೆ ರಂಗಯ್ಯ ಎಂಥವನೆಂಥವನೇ! ಎಂಥವನೇ ಗೋಪಿ ನಿನ್ನ ಕಂದ ಎಂಥಾ ಗಾಡಿಗಾರನೇ ಎಂಥಾ ಚೆಲುವಗೆ ಮಗಳನು ಕೊಟ್ಟನು ಎಂಥಾ ಪಾಪಿ ದೃಷ್ಟಿ ತಾಗಿತು ಎಂಥಾ ಪುಣ್ಯವೆ ಗೋಪಿ ಎಂಥಾ ಪುಣ್ಯವೆ ಗೋಪಿ ನಿನಗೆ ಎಂಥಾ ಬಲವಂತನೋ ಎಂಥಾ ಸಣ್ಣವನೆ ನಿನ್ನ ಮಗ ಎಂದಪ್ಪಿಕೊಂಬೆ ರಂಗಯ್ಯನ ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ ಎಂದೆಂದು ನಿನ್ನ ಪಾದವೆ ಎಚ್ಚರದಲಿ ನಡೆ ಎಚ್ಚರಿಕೆ ಎಚ್ಚರಿಕೆ ಮನವೆ ಎತ್ತ ಪೋದನಮ್ಮ ವಿಪ್ರನ ಎನಗೂ ಆಣೆ ರಂಗ ನಿನಗೂ ಆಣೆ ಎನಗೊಂದು ಮಾತು ಹೇಳದೆ ಹೋದೆ ಹಂಸ ಎನಗೊಬ್ಬ ದೊರೆಯು ದೊರಕಿದನು ಎನ್ನ ಕಡೆಹಾಯಿಸುವುದು ಎನ್ನ ಜನ್ಮ ಸಫಲವಾಯಿತು ಎನ್ನ ಬಿಟ್ಟು ನೀನಗಲದೆ ಎನ್ನ ಮನದ ಡೊಂಕ ತಿದ್ದಿಸೊ ಎನ್ನ ರಕ್ಷಿಸೊ ನೀನು ಎರಡೂ ಒಂದಾಗದು ರಂಗ ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ಎಲೆ ಮನವೆ ಹರಿ ಧ್ಯಾನ ಮಾಡು ಎಲೊ ಎಲೊ ಜೀವಾತ್ಮ ಎಲ್ಲಾನು ಬಲ್ಲೆನೆಂಬುವಿರಲ್ಲ ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ ಎಲ್ಲಿ ವಿರಾಟಪೂಜೆ (ಹೃದಯಕಮಲ ಮಾನಸ ಪೂಜೆ) ಎಲ್ಲಿ ಶ್ರೀ ತುಲಸಿಯ ವನವು ಎಲ್ಲಿ ಹರಿಕಥಾ ಪ್ರಸಂಗವೋ ಎಲ್ಲಿರುವನೋ ರಂಗನೆಂಬ ಸಂಶಯ ಬೇಡ ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ ಎಷ್ಟು ತಾಳಲಿ ಗೋಪ್ಯಮ್ಮ ಎಷ್ಟು ದುಷ್ಟನೆ, ಯಶೋದೆ ಎಳ್ಳುಕಾಳಿನಷ್ಟು ಭಕುತಿ ಏಕಾರತಿಯ ನೋಡುವ ಬನ್ನಿ ಏಕೆ ಗೋಪಾಲ ಕರೆಯುತಾನೆ ಏಕೆ ಚಿಂತಿಸುತಿದ್ದಿ ಕೋತಿ ಮನವೆ ಏಕೆ ಚಿಂತಿಸುವೆ ಏಕೆ ದಯ ಬಾರದೋ ಏಕೆ ನಿನಗಿಷ್ಟು ಗಂಜಾಲ ಏಕೆ ನಿರ್ದಯನಾಗುವೆ ಏಕೆ ವೃಂದಾವನ ಸಾಕು ಗೋಕುಲವಾಸ ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ ಏಕೆನ್ನೊಳಿಂತು ಕೃಪೆಯಿಲ್ಲ ಏಕೇ ಈ ದೇಹವನು ದಂಡಿಸುವೆ ವ್ಯರ್ಥ ಏಕೇ ಮೂರ್ಖನಾದ್ಯೋ ಏತರ ಕಟಪಟಿ ಏತರ ಚೆಲುವ ರಂಗಯ್ಯ ಏನ ಹೇಳಲೆ ನಾನು ಕೃಷ್ಣನ ಮಹಿಮೆ ಏನಣ್ಣ ನಿನಗೇನಣ್ಣ (ದಶಾವತಾರ) ಏನನಿತ್ತು ಮೆಚ್ಚಿಸುವೆನೊ ಏನಾದರು ಒಂದಾಗಲಿ ಏನಾಯಿತು ರಂಗಗೆ ಏನಾಯಿತೋ ಈ ಜನಕೆ ಏನಾಯಿತೋ ನಿನಗೆ ಶ್ರೀಹರಿ ಏನು ಅನುಮಾನ ಮಾಡುತೀ ಏನು ಕೌತುಕವೊ ಏನು ಗತಿಯೋ ಎನಗೆ ಏನು ಧನ್ಯಳೋ ಲಕುಮಿ ಏನು ಪೇಳಲೆ ಗೋಪಿ ಏನು ಬಂದ್ಯೋ ಜೀವವೇ ವ್ಯರ್ಥವಾಗಿ ಏನು ಬರೆದೆಯೊ ಬ್ರಹ್ಮ ಏನು ಬೇಡಲಿ ಹರಿಯ ಏನು ಮರುಳಾದ್ಯಮ್ಮ ಎಲೆ ಭಾರತಿ ಏನು ಮರುಳಾದ್ಯಮ್ಮ ಎಲೆ ರುಕ್ಮಿಣಿ ಏನು ಮಾಡಿದರೇನು ಭವ ಹಿಂಗದು ಏನು ಮಾಡಿದರೇನು ಹಿಂದಿನ ಕರ್ಮಫಲ ಏನು ಮಾಡುವುದಿಲ್ಲವಮ್ಮ ಏನು ಮೆಚ್ಚಿದೆಲೆ ಹೆಣ್ಣೆ ಏನು ಮ್ಯಾ ರಾವಣ ಏನು ವ್ರತವೇನು ಸಾಧನಗಳೇನೊ ಏನೆಂತೊಲಿದೆ ಏನೆಂದಳಯ್ಯ ಸೀತೆ ಏನೆಂಬೆನೊಬ್ಬ ಯತಿವರ ಏನೇನು ದಾನವ ಮಾಡಲಿ ಏನೇನು ಮಾಡಿದರೇನು ಫಲವಯ್ಯ ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಒಂದೇ ನಾಮದಲಡಗಿದವೋ ಒಂದೇ ನಾಮವು ಸಾಲದೆ ಓಡಿ ಬಾರಯ್ಯ ಕಂಡು ಕಂಡು ನೀಯೆನ್ನ ಕೈಬಿಡುವರೆ ಕಂಡೆ ಕಂಡೆ , ರಾಜರ ಕಂಡೆ ಕಂಡೆ ರಾಜರ ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ ಕಂಡೆ ಕರುಣಾನಿಧಿಯ ಕಂಡೆ ನಾ ಕನಸಿನಲಿ ಕಂಡೆ ನಾ ಗೋವಿಂದನ ಕಂದನ ಕಾಣಿರೇನೆ ಗೋಪಿಯ ಕಂದ ಕಣ್ಣಾರೆ ಕಂಡೆನಚ್ಯುತನ ಕನಕದಾಸನ ಮೇಲೆ ದಯ ಮಾಡಲು ವ್ಯಾಸ ಕನಸುಕಂಡೆನೆ ಮನದಲ್ಲಿ ಕರವ ಮುಗಿದನು, ಮುಖ್ಯಪ್ರಾಣ ಕರುಣಿಸೋ ರಂಗಾ ಕರುಣಿಸೋ ಕರ್ಮಬಂಧನ ಛೇದನಾ ಕಲಿಯುಗದ ಮಹಿಮೆಯು ಕಾಣಬಂತೀಗ ಕಲ್ಯಾಣಂ ತುಳಸಿ ಕಲ್ಯಾಣಂ ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ ಕಲ್ಲುಸಕ್ಕರೆ ಕೊಳ್ಳಿರೋ ಕಾಳಿಯ ಮರ್ದನ ರಂಗಗೆ ಹೇಳೆ ಕೂಸಿನ ಕಂಡೀರ್ಯಾ ಕೂಸು ಕಂಡೀರ್ಯಾ ಕೃಷ್ಣ ಎನಬಾರದೆ ಕೃಷ್ಣನಾಮವ ನೆನೆದು ಧನ್ಯನಾಗೋ ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ಕೆಟ್ಟಿತು ಕೆಲಸವೆಲ್ಲ ಕೇಳಲೊಲ್ಲನೆ ಎನ್ನ ಮಾತನು ಕೇಳಿದೆ ನಿನ್ನಯ ಸುದ್ದಿ ಕೊಟ್ಟು ಹೋಗೆನ್ನ ಸಾಲವ ಕೊಡು ಬೇಗ ದಿವ್ಯ ಮತಿ ಕೊಡುವ ಕರ್ತು ಬೇರೆ ಇರುತಿರೆ ಕೊಬ್ಬಿರಲು ಬೇಡವೋ ಕೊಳಲನೂದುತ್ತಾ ಬಂದ ಗಂಗಾ ತೀರದ ಮನೆ ನಮ್ಮದು ಗಂಗಾದಿ ಸಕಲ ತೀರ್ಥಂಗಳಿಗಧಿಕ ಗಂಡ ಬಂದ ಹೇಗೆ ಮಾಡಲೇ ಗಜವದನ ಬೇಡುವೇ ಗಜವದನ ಬೇಡುವೇ ಗಜುಗನಾಡುತಲಿರ್ದನು ಗಡಿಗೆಯ ಮಗಳೆ ಮನೆಗೊಯ್ಯಲಾ ಗರುಡ ಗಮನ ಬಂದನೋ ಗರುವ ಗಂಭೀರ ನಾಯಕಾ ಗರುವವ್ಯಾತಕೊ ನಿನಗೆ ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ ಗಿಳಿಯು ಪಂಜರದೊಳಿಲ್ಲಾ ಗುಡುಗುಡಿಯನು ಸೇದಿ ನೋಡೊ ಗುಣವಾಯಿತೆನ್ನ ಭವರೋಗ ಗುದ್ದಿದವನೆ ಬಲ್ಲ ಗುಮ್ಮನ ಕರೆಯದಿರೆ ಗುರುರಾಯರ ನಂಬಿರೋ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಗೆದ್ದೆಯೋ ಹನುಮಂತ ಗೊಲ್ಲತೇರೆಲ್ಲ ಕೂಡಿ ಗೋಕುಲದಲಿ ನಾನಿರಲಾರೆ ಗೋಕುಲದೊಳಗಿರಲಾರೆವಮ್ಮ ಗೋಕುಲದೊಳು ನಿನ್ನ ಮಗನ ಹಾವಳಿ ಗೋಪಿ ನಿನ್ನ ಮಗಗಂಜುವೆನಮ್ಮ ಗೋಪಿ ನಿನ್ನ ಮಗಗಾಗಿ ಗೋಪಿಯ ಭಾಗ್ಯವಿದು ಗೋವಿಂದ ಎನ್ನಿರೋ ಗೋವಿಂದನ ಧ್ಯಾನ ಬಲು ಶುಭಕರವೋ ಗೋವಿಂದಾ ನಮೋ ಗೋವಿಂದಾ ನಿನ್ನ ನಾಮವೆ ಚಂದ ಗೋವಿಂದಾ ನಿನ್ನಾನಂದ ಘಟಿಕಾಚಲದಿ ನಿಂತ ಶ್ರೀ ಹನುಮಂತ ಚಂದವ ನೋಡಿರೆ ಚಂದ್ರಗಾವಿಯನಿಟ್ಟು. ಚಂದ್ರಚೂಡ ಶಿವ ಚಂದ್ರಚೂಡ ಶಿವ ಚಿಂತೆ ಯಾತಕೋ ಚಿಂತೆ ಯಾತಕೋ ಚಿಕ್ಕವನೇ ಇವನು ಚಿಕ್ಕವನೇ ಇವನು? ಚಿತ್ತ ಶುದ್ಧಿಯಿಲ್ಲದ ಮನುಜ ಚಿತ್ತೈಸಿದ ವ್ಯಾಸರಾಯ ಚಿತ್ತೈಸಿದ ವ್ಯಾಸರಾಯ ಚೋರಗೆ ಚಂದ್ರೋದಯ ಸೊಗಸುವುದೇ ಚೋರಗೆ ಚಂದ್ರೋದಯ.......... ಛೀ ಛೀ ಏತರ ಜನ್ಮ ಛೀ ಹಳಿ ಥೂ ಖೋಡಿ ಪಾಪಿ ಮನವೆ ಜಗದುಧ್ಧಾರನ ಆಡಿಸಿದಳೆಶೋದೆ ಜನರ ನಡತೆ ಕೇಳಿರಯ್ಯ ಜಯ ಜಯ ಶ್ರೀರಾಮ ನಮೋ ಜಯ ಮಂಗಳಂ ನಿತ್ಯ ಶುಭ ಮಂಗಳಂ ಜಯಮಂಗಳಂ ನಿತ್ಯ ಶುಭಮಂಗಳಂ ಜಯವದೆ ಜಯವದೆ, ಈ ಮನೆತನಕೆ ಜಲಧಿಯ ಲಂಘಿಸಿದವಗೆ , ಜಯ ಮಂಗಳ ಜಾಲಿಯ ಮರವಂತೆ ಧರೆಯೊಳು ದುರ್ಜನರು ಜೋಜೋ ಶ್ರೀಕೃಷ್ಣ ಪರಮಾನಂದ ಡಂಗುರವ ಸಾರಿ ಡಿಂಗರಿಗರೆಲ್ಲರು ಡಂಭಕ ಭಕ್ತಿಗೆ ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ ತಂಗಾಳಿ ವಶವಲ್ಲವೇ ತನಗಿಲ್ಲದಾ ವಸ್ತುವೆಲ್ಲಿದ್ದರೇನು ತನುವ ನೀರೊಳಗದ್ದಿ. ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೇ ? ತಾ ಪಡೆದು ಬಂದುದಕುಪಾಯವೇನು ತಾ ಹೊನ್ನ ಹಿಡಿ ಹೊನ್ನ ಚಿನ್ನದ ಗುಬ್ಬಿ ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ... ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ ತಾಸು ಬಾರಿಸುತಿದೆ ಕೇಳಿ ತಾಳ ಬೇಕು ತಕ್ಕ ಮೇಳ ಬೇಕು ತಾಳು ತಾಳೆಲೋ ರಂಗಯ್ಯ ತಿಕ್ರಿಯೆಗಳು ದಿನಾಂಕ ತಿರುಪತಿ ವೆಂಕಟರಮಣ. ತುರು ಕರು ಕರೆದರೆ ಉಣಬಹುದಣ್ಣ ತೂಗಿರೆ ರಂಗನ ತೂಗಿರೆ ಕೃಷ್ಣನ ತೆಗೆ ನಿನ್ನ ಮುಸುಕವನು ದಯಮಾಡೋ ದಯಮಾಡೋ ರಂಗ ದಯಮಾಡೋ ರಂಗ ದಯಮಾಡೋ ರಂಗ ದಾನವನ ಕೊಂದದ್ದಲ್ಲ ದಾನವನ ಕೊಂದದ್ದಲ್ಲ! ದಾರ ಮಗ ಎಲೆ ಗೋಪಿ ದಾರ ಮಗನಮ್ಮ ದಾರ ಮಗನಮ್ಮ ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿಯ ತೋರೊ ಮುಕುಂದ ದಾರಿಯೇನಿದಕೆ ಮುರಾರಿ ದಾರೆನೇಂದರೊ ರಂಗಯ್ಯ ದಾಸ ಶೇಷಾದ್ರಿವಾಸ ದಾಸನ ಮಾಡಿಕೋ ಎನ್ನ ದಾಸನೆಂತಾಗುವೆನು ದಾಸರ ನಿಂದಿಸಬೇಡ ದುಗ್ಗಾಣಿ ಎಂಬುದು ದುರ್ಜನ ಸಂಗ ದುರಿತ ಗಜಕೆ ಪಂಚಾನನ ದೂರು ಮಾಡುವರೇನೆ ದೃಷ್ಟಿ ತಾಗಿತೆ ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ ದೇವ ಬಂದ ನಮ್ಮ ಸ್ವಾಮಿ ಬಂದನೋ ದೇವಕಿಕಂದ ಮುಕುಂದ ದೇವಕಿನಂದನ ಹರಿ ವಾಸುದೇವ ದೇವಕಿಯುದರಸಂಜಾತನೆ ತ್ರುವ್ವಿ ದ್ವಾರಕಾಪುರದ ಚಂದ್ರಾನನೆಯರು ಧನ್ಯನಾದೆ ನಾನೀ ಜಗದೊಳು ಧರಣಿಗೆ ದೊರೆಯೆಂದು ನಂಬಿದೆ ಧರ್ಮ ಏಕೋ ಸಹಾಯಃ ಧರ್ಮ ದೊರಕೊಂಬುವದೆ ಸಜ್ಜನರಿಗೆ ಧರ್ಮಕ್ಕೆ ಕೈ ಬಾರದೀ ಕಾಲ ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ ಧರ್ಮವೇ ಜಯವೆಂಬ ದಿವ್ಯ ಮಂತ್ರ ಧರ್ಮಶ್ರವಣವಿದೇತಕೇ ಮೂರ್ಖಗೆ ಧೂಪಾರತಿಯ ನೋಡುವ ಬನ್ನಿ ಧೂಪಾರತಿಯ ನೋಡುವ ಬನ್ನಿ ನಮ್ಮ(೨). ನಂಬದಿರು ಈ ದೇಹ ನಗೆಯು ಬರುತಿದೆ ನಡೆದು ಬಾ ನಾಲ್ವರಿದ್ದೆಡೆಗೆ ನರನಾದ ಮೇಲೆ ನರಸಿಂಹ ಮಂತ್ರವೊಂದಿರಲು ನಲಿದಾಡೆ ಎನ್ನ ನಾಲಿಗೆ ಮೇಲೆ ನಾ ಡೊಂಕಾದರೆ ನಾ ನಿನ್ನ ಮನೆಕೆ ಬಾರೆನೆ ನಾ ನಿನ್ನೊಳನ್ಯ ಬೇಡುವುದಿಲ್ಲ ನಾ ಮಾಡಿದ ಕರ್ಮ ನಾ ಮುಂದೆ ರಂಗ ನೀ ಎನ್ನ ಹಿಂದೆ ನಾಚಿಕೆಗೊಳಬೇಡ ಮನದಲಿ ನಾನೇಕೆ ಬಡವನು ನಾನೇನು ಮಾಡಿದೆನೋ ನಾನೇನು ಮಾಡಿದೆನೋ ನಾರಾಯಣ ಎನ್ನಿರೋ ನಾರಾಯಣ ತೇ ನಮೋ ನಮೋ ನಾರಾಯಣ ನಿನ್ನ ನಾಮದ ನಾರಾಯಣ ನಿನ್ನ ನಾಮಾಮೃತವನು ನಿಂದಕರಿರಬೇಕಿರಬೇಕು ನಿನಗಾರು ಸರಿಯಿಲ್ಲ , ಎನಗನ್ಯ ಗತಿಯಿಲ್ಲ ನಿನ್ನ ನೋಡಿ ಧನ್ಯನಾದೆನೋ ನಿನ್ನ ಭಕುತಿಯನು ಬೀರೋ ನಿಮ್ಮ ಭಾಗ್ಯ ದೊಡ್ಡದೋ ನಿಲ್ಲಬೇಕಯ್ಯ ಕೃಷ್ಣಯ್ಯ ನೀನಿರಲು ನಮಗೇತರ ಭಯವೋ ನೀನೆ ಗತಿ ನೀನೆ ಮತಿ ನೀನೇ ದಯಾಳೋ ನೀನ್ಯಾಕೋ ನಿನ್ನ ಹಂಗ್ಯಾಕೋ ನೆನೆವೆ ನಾನನುದಿನ ನೈವೇದ್ಯವ ಕೊಳ್ಳೊ ನೋಡಿರಯ್ಯ ಹನುಮಂತನ ಮಹಿಮೆಯ ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ ಪಂಕಜ ಮುಖಿಯರೆಲ್ಲರು ಬಂದು ಪರಾಕು ಮಾಡದೆ ಪಾಪಿ ಬಲ್ಲನೆ ಪರರ ಸುಖದುಃಖವ ಪಾಲಿಸೆಮ್ಮ ಮುದ್ದುಶಾರದೆ ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ? ಪುಟ್ಟಿಸಬೇಡೆಲೊ ದೇವ ಪ್ರಾಣನಾಥ ಪಾಲಿಸೋ ಬಂಡನಾದೆನು ಬಂಡನಾದೆನು ಬಂದ ನೋಡಿ ಗೋವಿಂದ ಕೃಷ್ಣ ದಾಸ ಸಾಹಿತ್ಯ ಬಂದದ್ದೆಲ್ಲಾ ಬರಲಿ ಬಂದದ್ದೆಲ್ಲಾ ಬರಲಿ ಬಂದನೇನೆ ರಂಗ ಬಂದು ನಿಂದಿಹ ನೋಡಿ ಬಂದೆ ರಂಗಯ್ಯ ನಿನ್ನ ಬಳಿಗೆ ಬಂದೆಯಾ ಪರಿಣಾಮಕೆ ದಾಸ ಸಾಹಿತ್ಯ ಬಗೆಬಗೆ ಆಟಗಳೆಲ್ಲಿ ಬಗೆಬಗೆ ಆಟಗಳೆಲ್ಲಿ ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ ಬಣ್ಣಿಸಲಳವೆ ನಿನ್ನ ಬಣ್ಣಿಸಿ ಗೋಪಿ ಹರಸಿದಳು ಬಣ್ಣಿಸಿ ಗೋಪಿ. ಬದುಕಿದೆನು ಬದುಕಿದೆನು ಬರಬೇಕೋ ರಂಗಯ್ಯ ನೀ ಬರಿದೆ ದೂರುವಿರಿಯೇಕಮ್ಮ ಬರಿದೆ ನೀ ಬಯಸದಿರಿಹಲೋಕ ಬರಿದೆ ಹೋಯಿತು ಹೊತ್ತು. ಬಲವು ಬಲವೆ ನಿನ್ನ ಬಲವಲ್ಲದೆ ಬವ್ವು ಬಂದಿತಲ್ಲ. ಬಾ ಗುಮ್ಮ ಬಂದಂಜಿಸು ಗುಮ್ಮ ಬಾ ಬಾ ರಂಗ ಭುಜಂಗಶಯನ ಬಾರಮ್ಮ ನಾವಿಬ್ಬರಾಡುವ ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ಬಾರಯ್ಯ ಮನೆಗೆ ರಂಗಯ್ಯ ಬಾರಯ್ಯ ರಂಗ ಬಾರಯ್ಯ ಕೃಷ್ಣ ಬಾರಯ್ಯ ವೆಂಕಟಕೃಷ್ಣ ಬಾರಯ್ಯ ವೆಂಕಟರಮಣ ಬಾರಯ್ಯ ವೆಂಕಟರಮಣ ಬಾರವ್ವ ಭಾಗೀರಥಿ ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ ಬಾರೋ ನೀನೆನ್ನ ಮನ ಮಂದಿರಕ್ಕೆ ದಾಸ ಸಾಹಿತ್ಯ ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ ಬಾರೋ ಬ್ರಹ್ಮಾದಿವಂದ್ಯ ಬಾಲಕೃಷ್ಣನೆ ಬಾರೋ ಬೇಗ ಬಾರೋ ಬಿಡೆ ನಿನ್ನ ಪಾದವ ಬಿನ್ನಹಕೆ ಬಾಯಿಲ್ಲವಯ್ಯ ಬಿಲ್ಲೆಗಾರನು ಆದನು ರಂಗಯ್ಯ ಬುತ್ತಿಯ ಕಟ್ಟೋ ಬುದ್ಧಿ ಹೇಳೆ ಗೋಪಿ ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ ಬುದ್ಧಿವಂತನಲ್ಲ ರಂಗನು ಬೂಚಿ ಬಂದಿದೆ ಬೇಡ ಪರಸತಿಸ್ನೇಹ ಬೇಡ ಮನವೆ ಬೇಡಿಕೊಂಬೆನೊ ನಾನು ಬೇಡವೆ ನೀನು ಹೀಗೆ. ಬೇಡವೋ ಬ್ರಹ್ಮದ್ರೋಹ ಬೇಡವೋ ಬ್ರಹ್ಮದ್ರೋಹ. ಬೇನೆ ತಾಳಲಾರೆ, ಬಾ ಎನ್ನ ಗಂಡ ಬೇವು ಬೆಲ್ಲದೊಳಿಡಲೇನು ಫಲ ಬೈಯಿರೋ ಬೈಯಿರೋ ಬೈಲಾ ಬಾವಿಗೆ ಬಂದಳೋರ್ವ ಬಾಲೆ ಬೈಲಿಗೆ ಬೈಲಾಗಿತು ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ ಬ್ರಹ್ಮಾನಂದದ ಸಭೆಯೊಳಗಲ್ಲಿ ಬ್ರಾಹ್ಮಣನೆಂದರೆ ಭಂಗಾರವಿಡಬಾರೆ ಭಕುತರ ಸೇವೆಯ ಕೊಡು ಕಂಡ್ಯ ಭಾಗ್ಯದ ಲಕ್ಷ್ಮೀ ಬಾರಮ್ಮಾ ಭಾಗ್ಯದ ಲಕ್ಷ್ಮೀ ಬಾರಮ್ಮಾ ಭಾರತಿ ದೇವಿಯ ನೆನೆ ಭಾರತಿ ದೇವಿಯ ನೆನೆ ಭಾರತೀದೇವಿ ತಾಯೆ ಭಾರತೀಶನೆ ಎನ್ನ ಭಾರಿಗೆ ನಿನ್ನ ಬಾಳ್ವೆ ದಾರಿಗೆ ಭಾಷೆಹೀನರ ಸಂಗ ಭ್ರಷ್ಟರಾದರು ಮನುಜರು ಮಂಗಳ ಮಾರಮಣಗೆ ಮಂಗಳ ಶ್ರೀ ತುಳಸಿದೇವಿಗೆ ಮಂಗಳಂ ಜಯ ಮಂಗಳಂ ಮಂಗಳಂ ಜಯಮಂಗಳಂ ಮಂಗಳಂ ಜಯಮಂಗಳಂ (೨) ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ ಮಂಡೆ ಬೋಳಾದ ಸನ್ಯಾಸಿಯು ಮಂದಗಮನೆ ಇವನಾರೆ ಪೇಳಮ್ಮ ಮಂದಮತಿಯೋ ನಾನು ಮದನಜನಕನು ನೀನು ಮಂಧರಧರ ದೇವ ಮಂಧರಧರನು ಗೋವಿಂದ ಮಕುಟಕ್ಕೆ ಮಂಗಳ ಮಕ್ಕಳ ಮಾಣಿಕವೆ ಮಗನೆಂದಾಡಿಸುವಳು ಜಗದುದರನ್ನ ಮಡಿ ಮಡಿ ಮಡಿಯೆಂದು ಅಡಿಗಡಿಗ್ ಹಾರುವೆ ಮಡಿ ಮಡಿ ಮಡಿಯೆಂದು ಮೂರ್ಮಾರು ಮಣ್ಣಿಂದ ಕಾಯ ಮಣ್ಣಿಂದ ಮತದೊಳಗೆ ಒಳ್ಳೆ ಮತ ಮಧ್ವಮತವು, ಮದ್ದು ಮಾಡಲರಿಯೆ ಮಧುಕರ ವೃತ್ತಿ ಎನ್ನದು ಮಧ್ವ ಮುನಿಯೇ ನಮ್ಮ ಗುರು ಮಧ್ವಮತದ ಸಿದ್ಧಾಂತ ಮಧ್ವರಾಯ ಗುರು ಮಧ್ವರಾಯರ ನೆನೆದು ಮನವ ನಿಲಿಸುವದು ಬಹು ಕಷ್ಟ ಮನವ ಶೋಧಿಸಬೇಕೋ ನಿಚ್ಚ ಮನವೆನ್ನ ಮಾತ ಕೇಳದು ಮಂದಜ್ಞಾನದಿ ಮನುಜ ಶರೀರವಿದೇನು ಸುಖ? ಮನೆಯೊಳಗಾಡೋ ಗೋವಿಂದ ಮನ್ಮಥಜನಕನ ಮರೆತ ಮನುಜರು ಮರುದಂಘ್ರಿಕಿಸಲಯ ಧ್ಯಾನ ಮರುಳಾಟವೇಕೋ ಮನುಜ ಮರೆತೆಯೇನೋ ರಂಗ ಮರೆಯ ಬೇಡ ಮನವೆ ನೀನು ಮರೆಯದಲೆ ಮನದಲ್ಲಿ ಮರೆಯದಿರು ಹರಿಯ ಮರೆಯದಿರೆಲೆ ಮನವಿಲ್ಲಿ ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ ಮಲವ ತೊಳೆಯಬಲ್ಲರಲ್ಲದೆ ಮಹದಾದಿ ದೇವ ನಮೋ ಮಾ ಮಝ ಬಾಪುರೇ ಮಾಡಬಾರದೆ ಮದ್ದು ಮಾಡು ಸಿಕ್ಕದಲ್ಲಾ ಮಾತಿಗೆ ಬಾರದ ವಸ್ತು ಮಾಧವ ಮದುಸೂಧನ ಮಾನಭಂಗವ ಮಾಡಿ ಮತ್ತೆ ಉಪಚಾರ ಮಾನವ ಜನ್ಮ ದೊಡ್ಡದು ಮಾನಹೀನನಿಗಭಿಮಾನವೇಕೆ ಮಾನಿಸರೊಳು ಮಾನಿಸಾ ಮಾಯವಾದಿ ಗಂಡನೊಲ್ಲೆನೆ ಮಾಯೆ ಎನ್ನ ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು ಮಾರುತವತಾರನೀತ ಮುಂಜಾನೆಯೆದ್ದು ಗೋವಿಂದ ಎನ್ನಿ ಮುಕ್ಕಾ ನಿನ್ನೊಡನೆ. ಮುಖ್ಯಪ್ರಾಣ ಎನ್ನ ಮುಟ್ಟ ಬಾರೋ ಎನ್ನನು ಮುಟ್ಟಬೇಡವೋ ಎನ್ನನು ಕೃಷ್ಣಯ್ಯ ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ ಮುತ್ತು ಕೊಳ್ಳಿರೋ ಮುತ್ತೈದಾಗಿರಬೇಕು ಮುದದಿಂದಲಿ ಮುದ್ದು ಕೊಡೊ ಬಾರೊ ಮುದ್ದು ತಾರೋ ,ರಂಗ ಮುಪ್ಪಿನ ಗಂಡನ ಒಲ್ಲೆನು ಮುಯ್ಯಕ್ಕೆ ಮುಯ್ಯಿ ತೀರಿತು ಮುರಹರ ನಗಧರ ನೀನೆ ಗತಿ ಮುಸುಕ ತೆಗೆದರೆ ಮುಸುರೆ ತೊಳೆಯಬೇಕು ಮುಳ್ಳು ಕೊನೆಯಲಿ ಮೂಗು ಸಣ್ಣದು ಮೂಗುತಿ ದೊಡ್ಡದು ಮೂಢ ಬಲ್ಲನೆ ಜ್ಞಾನದೃಢಭಕ್ತಿಯ ಮೂರುತಿಯನೆ ನಿಲ್ಲಿಸೋ ಮೂರ್ಖರಾದರು ಜನರು ಮೆಲ್ಲ ಮೆಲ್ಲನೆ ಬಂದನೆ ಮೊಸರ ಸುರಿದು ಓಡುವ ಯಾದವ ನೀ ಬಾ ಯಾರಿಗೆ ಯಾರುಂಟು ಎರವಿನ ಸಂಸಾರ ಯಾರು ಒಲಿದರೇನು ಯಾರೂ ಸಂಗಡ ಬಾಹೋರಿಲ್ಲ ರಂಗ ಕೊಳಲನೂದಲಾಗಿ ಮಂಗಳಮಯವಾಯಿತು ಧರೆ ರಂಗ ಬಂದ ಮನೆಗೆ ಶೃಂಗಾರ ನೋಡಿರೋ ರಮಣನಿಲ್ಲದ ನಾರಿ ರಾಗಿ ತಂದೀರ್ಯಾ ರಾಮ ನಾಮವ ನುಡಿ ನುಡಿ ರಾಮ ರಾಮೆನ್ನಿರೋ... ಲಂಗೋಟಿ ಬಲುವೊಳ್ಳೆದಣ್ಣ ಲಕ್ಷ್ಮೀಕಾಂತ ಬಾರೋ ಲಗ್ಗೆಯೋ ವೈಕುಂಥ ಲಗ್ಗೆಯೋ ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ಲಾಲಿಸಿದಳು ಮಗನ, ಯಶೋದೆ ಲೊಟಪಾಟ ಸಂಸಾರ ಏನಣ್ಣ ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ವಾಸುದೇವನ ಚರಣವನಜ ವಾಸುದೇವನ ಚರಣವನಜ. ವೀರ ಹನುಮ ವೀರ ಹನುಮ ಬಹು ಪರಾಕ್ರಮ ವೆಂಕಟರಮಣ ವೇದಾಂತ ವೆಂಕಟರಮಣ ವೇದಾಂತ. ವೇಂಕಟರಮಣನೆ ಬಾರೊ ವೇಂಕಟಾಚಲನಿಲಯಂ ವೇಂಕಟೇಶ ದಯಮಾಡೋ ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ ಶರಣು ನಿನಗೆ ಶರಣಂಬೆನು ವಿಠಲ ಶರಣು ಭಾರತಿ ದೇವಿಗೆ ಶರಣು ಸಿದ್ಧಿ ವಿನಾಯಕ ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಶಿವ ನೀನ್ಹೇಗಾದ್ಯೋ ಶಿವದರುಶನ ನಮಗಾಯಿತು ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಶ್ರೀ ತತ್ವವಾದ ಮತವ ಶ್ರೀನಿವಾಸ ನೀನೇ ಪಾಲಿಸೋ ಶ್ರೀನಿವಾಸನು ಒಲಿಯನು ಕೇಳೋ ಶ್ರೀಪತಿಯ ನಾಭಿಕಮಲದಿ ಸಕಲವೆಲ್ಲವು ಹರಿಸೇವೆಯೆನ್ನಿ ಸತತ ಗಣನಾಥ ಸತಿಗೆ ಸ್ವತಂತ್ರವ ಕೊಡದಿರು ಸತ್ಯ ಜಗತಿದು ಪಂಚಭೇದವು ಸತ್ಯವಂತರಿಗಿದು ಕಾಲವಲ್ಲ ಸದರವಲ್ಲವೊ ನಿಜಭಕುತಿ ಸಾಕು ಸಾಕಿನ್ನು ಸಂಸಾರ ಸುಖವು ಸಾಗರಗಡೆಯ ಮಾಡಿ ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಸಾರಿ ಬಂದನೆ ಪ್ರಾಣೇಶ ಬಂದನೆ ಸುಮ್ಮನೆ ಬರುವದೆ ಮುಕ್ತಿ ಸೇವಕತನದ ರುಚಿಯೇನರಿದ್ಯೋ ಸೋಹಮೆನ್ನ ಬೇಡವೋ ಸ್ನಾನವ ಮಾಡಿರೊ ಸ್ಮರಣೆ ಒಂದೇ ಸಾಲದೆ ಹಂಸ ನಿನ್ನಲ್ಲಿ ನೀ ನೋಡೋ ಹಣ್ಣಿನಂತೆ ಲಕ್ಷಣ ಇರಬೇಕು ಹಣ್ಣು ಕೊಂಡನು ಬಾಲಕೃಷ್ಣನು ಹಣ್ಣು ಕೊಂಬರು ಬನ್ನಿ ಹಣ್ಣು ತಾ ಬೆಣ್ಣೆ ತಾ ಹಣ್ಣು ಬಂದಿದೆ ಕೊಳ್ಳಿರೋ ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ ಹತ್ತಿಗಿಡದ ಕೊನೆ ಹಗೆಯಾಗಿ ಹನುಮ ನಮ್ಮ ತಾಯಿ ಹನುಮ ಭೀಮ ಮಧ್ವ ಮುನಿಯ ಹನುಮಂತ ದೇವ ನಮೋ ಹನುಮನ ಮತವೆ ಹರಿಯ ಮತವೋ ಹರಿ ಕುಣಿದ ನಮ್ಮ ಹರಿ ಕೃಪೆಯಲಿ ತಾನೊಲಿದದ್ದಾದರೆ ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ನಿನ್ನೊಲುಮೆಯು ಆಗುವ ತನಕ ಹರಿ ಭಕುತಿ ಉಳ್ಳವರ ಹರಿ ಸರ್ವೋತ್ತಮನೆಂದು ಹರಿ ಸ್ಮರಿಸಿ ಹರಿ ಭಜಿಸಿ ಹರಿ ಹರರು ಸಮರೆಂದು ಅರಿಯದಜ್ಞಾನಿಗಳು ಹರಿ ಹರರು ಹೇಗೆ ಸಮರು ಹರಿ ಹರಿ ಹರಿಯೆಂಬೊ ಹರಿ ಹರಿಯೆನಲಿಕ್ಕೆ ಹೊತ್ತಿಲ್ಲ ಹರಿಕಥಾಮೃತಸೇವೆ ಹರಿದಾಸರಲ್ಲದಲೆ ಹರಿಕಥಾಶ್ರವಣ ಮಾಡೋ ಹರಿಚಿತ್ತ ಸತ್ಯ ಹರಿದಾಸರ ಸಂಗ ದೊರಕಿತು ಹರಿದಿನದಲಿ ಉಂಡ ನರರಿಗೆ ಹರಿನಾಮದರಗಿಣಿಯು ಹಾರುತಿದೆ ಜಗದಿ ಹರಿನಾರಾಯಣ ಹರಿನಾರಾಯಣ (೧) ಹರಿನಾರಾಯಣ ಹರಿನಾರಾಯಣ (೨) ಹರಿಪಾದವಿರಲಿಕ್ಕೆ ಪರದೈವಂಗಳಿಗೆರಗಲೇಕೆ ಹರಿಯ ದಾಸರಿಗಿನ್ನು ಸರಿಯುಂಟೆ ಹರಿಯ ದಿವ್ಯ ನಾಮ ಹರಿಯ ನೆನೆಯದ ನರಜನ್ಮವೇಕೆ ಹರಿಯ ನೆನೆಯಿರೋ ಹರಿಯ ಬಿಟ್ಟರೆ ಗತಿಯಿಲ್ಲ ಹರಿಯ ಸ್ಮರಣೆ ಮಾಡಿರೆ ಹರಿಯಧಿಕ ಹರನಧಿಕನೆಂದು ಬಡೆದಾಡದಿರಿ ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ ಹರಿಯೆಂಬ ನಾಮಾಮೃತದ ಸುರುಚಿಯು ಹರಿಯೆನ್ನು, ಹರಿಯೆನ್ನು... ಹರಿಯೇ ಕುಣಿಯೆಂದು ಕುಣಿಸಿದರಯ್ಯ ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ ಹರಿಯೇ ಪರದೈವ ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ ಹರಿಸ್ಮರಣೆ ಮಾಡೋ ನಿರಂತರ ಹಸಿವೆಯಾಗುತಿದೆ ಅಮ್ಮ ಕೇಳೆ ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ ಹಿಗ್ಗುವೆ ಏತಕೋ ಈ ದೇಹಕ್ಕೆ ಹುಚ್ಚು ಕುನ್ನಿ ಮನವೇ ನೀ ಹುಚ್ಚು ಹಿಡಿಯಿತು ಎನಗೆ ಹೂವ ತರುವರ ಮನೆಗೆ ಹೆಂಡತಿ ಪ್ರಾಣ ಹಿಂಡುತಿ ಹೆಂಡಿರನಾಳುವಳೀ ಕನ್ನಿಕೆ ಹೆಣ್ಣಿಗಿಚ್ಚೈಸುವರೆ ಮೂಢ ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ ಹೆಮ್ಮೆಯಾಡಲು ಬೇಡಿ ಹೇಗಿರಬೇಕು ಸಂಸಾರದಲ್ಲಿ ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ ಹೇಗೆ ಮಾಡಬೇಕೋ ವಿಠಲ ತಂದೆ ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ ಹೇವವೆಲ್ಲಿದುಹಯ್ಯ ವೈಕುಂಠಪತಿಗೆ ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು ಹೊಡೀ ನಗಾರಿ ಮೇಲೆ ಕೈಯ ಹೊಯ್ಯೋ ಹೊಯ್ಯೋ ಡಂಗುರವ. ಹೊಯ್ಯೋ ಹೊಯ್ಯೋ ಹೊಯ್ಯೋ ಹೊರಗ್ಹೋಗಿ ಆಡದಿರ್ ಹರಿಯೆ ಹೊಲತಿ ಹೊಲೆಯ ಇವರವರಲ್ಲ ಹೊಲೆಯ ಹೊರಗಿಹನೆ ಹೊಸ ಪರಿಯೇ ರಂಗ