ಇಕೋ ನಮ್ಮ ಸ್ವಾಮಿ

ಇಕೋ ನಮ್ಮ ಸ್ವಾಮಿ

( ರಾಗ ಸಂಕರಾಭರಣ ಅಟತಾಳ ) ಇಕೋ ನಮ್ಮ ಸ್ವಾಮಿ ಜಗಂತರ್ಯಾಮಿ || ಒಳಗೆ ನೋಡಿ ನಿಮ್ಮ ಹೊಕ್ಕುವ ಪರಬೊಮ್ಮ ಅಳಿಯಬೇಕೋ ಹಮ್ಮ ತಿಳಿಯಬೇಕೋ ಧರ್ಮ || ವಸ್ತು ಬಿಟ್ಟು ನೋಡಿ ಸ್ವಸ್ಥದಿ ಮನನ ಮಾಡಿ ಅಸ್ತವ್ಯಸ್ತಡ್ಡಾಡಿ ಸ- ಮಸ್ತರೊಡಗೂಡಿ || ಮುಟ್ಟಿ ಗುರುಧ್ಯಾನ ಕೆಟ್ಟು ಹೋಗುವುದೇನಾ ಮುಟ್ಟಿ ಲಕ್ಷ್ಮಿಪುರಂದರ ವಿಠಲೇಶನ ಧ್ಯಾನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು