ಅನ್ನದಾಸೆಗೆ ಪರರಮನೆಯ ಬಾಗಿಲ ಕಾಯ್ದು | ಹರಿದಾಸ ಸಾಹಿತ್ಯ ಸಂಪದ Skip to main content

ಅನ್ನದಾಸೆಗೆ ಪರರಮನೆಯ ಬಾಗಿಲ ಕಾಯ್ದುಅನ್ನದಾಸೆಗೆ ಪರರಮನೆಯ ಬಾಗಿಲ ಕಾಯ್ದು

ಅನೇಕ ಬಾಧೆಗಳಿಂದ ನೊಂದೆನಯ್ಯ

ಅನ್ಯತ್ರ ಪೊಡಮಟ್ಟು  ಪೋಗಲೀಸರು ಅವರು

ಮನ್ನಿಸಿ ಕೃಪೆಯಿಂದ ಕೂಡಿಕೊಂಡಿರಲು

ಅನಾಥಬಂಧು ಶ್ರೀಹಯವದನನೇ

ನಿನ್ನ ಮನೆಯ ಕುನ್ನಿಯಂಜಲಿಕ್ಕಿ ನೀನು ಪೊರೆಯೋ ತಂದೆ----ವಾದಿರಾಜರು

 

ದಾಸ ಸಾಹಿತ್ಯ ಪ್ರಕಾರ: